ಅಭಿಮಾನಿಗಳು ಮಾತ್ರವಲ್ಲದೆ ಈ ಬಾರಿ ಚಿತ್ರರಂಗದಿಂದಲೂ ಚಾಲೆಂಜಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಸಾಕಷ್ಟು ಜನರು ದರ್ಶನ್ ಅವರ ರಾಜಾರಾಜೇಶ್ವರಿ ನಗರದ ಮನೆಗೆ ಭೇಟಿ ನೀಡಿದ್ದರು. ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ಪವಿತ್ರ ಗೌಡ ದರ್ಶನ್ ಕುಟುಂಬದ ಜೊತೆ ತೆಗೆಸಿಕೊಂಡಿರುವ ಪೋಟೋ ವೈರಲ್ ಆಗಿದೆ. <br /> <br /> <br /> Pavithra gowda with Darshan's family photo is going viral on the social networking site, Last time the photos of Pavithra Gowda with Darshan also went viral on social network.